Wednesday, March 22, 2017

Kannada free books | ಕನ್ನಡ ಉಚಿತ ಪುಸ್ತಕಗಳು

ಈ ಕೆಳಗಿನ ಲಿಂಕ್ಗಳಲ್ಲಿ ನಿಮಗೆ ಕೆಲವು ಕನ್ನಡ ಪುಸ್ತಕಗಳು ಉಚಿತವಾಗಿ ದೊರೆಯುತ್ತದೆ. ಇಲ್ಲಿ ಹಳೆಯ ಹಾಗೂ ಹೊಸ ಇ-ಪುಸ್ತಕಗಳು ಪಿ.ಡಿ.ಎಫ್ ನಲ್ಲಿ ಇದೆ.

೧.   ಟೊರೆಂಟೋ
#   http://extratorrent.cc/torrent_files/4707458/kannada+literature+books.html

ಈ ಮೇಲಿನ ವಿಳಾಸದಲ್ಲಿ ಅನೇಕ ಹಳೆಯ ಕಾದಂಬರಿಗಳು ದೊರೆಯುತ್ತದೆ. 3.23 GB ಸೈಜಿನ ಫೈಲ್ ಇದು. ಒಟ್ಟು 315 ಫೈಲ್ ಹೊಂದಿದ್ದು, ಬೀಚಿ, ಬೇಂದ್ರೆ,ಡಿ.ವಿ.ಜಿ , ಕುವೆಂಪು , ಮಾಸ್ತಿ , ಪಂಜೆ ಮಂಗೇಶರಾಯ, ತಾ.ರ.ಸು, ಭೈರಪ್ಪ  , ಜಿ.ಪಿ.ರಾಜರತ್ನಂ , ಆ.ನ.ಕೃ ಹಾಗು ಮಾಸ್ತಿ ಮೊದಲಾದವರ ಕೃತಿಗಳು ಲಭ್ಯ. ಹಾಗೆ ಕಥಾಸಂಕಲನಗಳು, ಕವನ ಸಂಕಲನಗಳು, ನಾಟಕಗಳು ವ್ಯಕ್ತಿ ಚಿತ್ರಗಳು ಲಭ್ಯ. 
ತುಂಬಾ ಹಳೆಯ ಟೊರೆಂಟೋ ಫೈಲ್ ಆದರಿಂದ ಸೀಡಿಂಗ್ (seeding) ಗಳು ಡೌನ್ಲೋಡ್ ಮಾಡಲು ಲಭ್ಯವಿದೆಯೋ ಎಂದು ಖಚಿತವಾಗಿಲ್ಲ.

(ವಿ.ಸೂ ::- ಟೊರೆಂಟೋ ವನ್ನು ಭಾರತದಲ್ಲಿ ನಿಷೇಧಿಸಲಾಗಿದೆ , ಹಾಗು ಕಾನೂನಿಗೆ ವಿರುದ್ಧವಾಗಿದೆ. )


೨. ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ 
#     http://www.dli.ernet.in/browse?value=Kannada&type=language

          ಭಾರತ ಸರ್ಕಾರ ಹಾಗು   Indian Institute of Science, Bangalore  ನವರು ಅಭಿವೃದ್ಧಿ ಪಡಿಸಿದ ಈ ಜಾಲತಾಣದಲ್ಲಿ ಕನ್ನಡ ಇ-ಬುಕ್ಗಳು ವಿಪುಲವಾಗಿ ಪಿ.ಡಿ.ಎಫ್ ಮಾದರಿಯಲ್ಲಿ ದೊರೆಯುತ್ತದೆ. ಮೊದಲು ಕೇವಲ ಹಳೆ ಪುಸ್ತಕಗಳು ಇದ್ದರೂ , ಇತ್ತೀಚಿಗೆ ಹೊಸ ಪುಸ್ತಕಗಳು ಲಭ್ಯವಿದೆ. ಕೆಳಗಿನ ಲಿಂಕ್ನಲ್ಲಿ ಹುಡುಕಿ

   >>>>>http://www.dli.ernet.in/recent-submissions

ಇಲ್ಲಿ ಕನ್ನಡವಲ್ಲದೆ ಇತರ ಭಾರತೀಯ ಭಾಷೆಗಳ ಪುಸ್ತಕಗಳು ಲಭ್ಯವಿದೆ. 


೩.  ಆರ್ಕೈವ್ - ಓಸ್ಮಾನಿಯಾ ಯೂನಿವರ್ಸಿಟಿ

https://archive.org/search.php?query=subject%3A%22Scanned+Kannada+Books+from+OUDL%22

ಇದು ಓಸ್ಮಾನಿಯಾ ಯೂನಿವರ್ಸಿಟಿಯವರು ಅಭಿವೃದ್ಧಿ ಪಡಿಸಿದ ಜಾಲತಾಣದ ಕೊಂಡಿ. ಇಲ್ಲಿ ಹಳೆ ಮಾದರಿಯ ಪುಸ್ತಕಗಳು ಲಭ್ಯವಿದೆ ಹೆಚ್ಚಾಗಿ ಸ್ವಾತಂತ್ರ್ಯ ಪೂರ್ವದ ಹಾಗು ಇಲ್ಲಿಯೆ ಓದುವ ಸೌಲಭ್ಯವಿದೆ.


೬. ಸುಮನಸ
ಕನ್ನಡದಲ್ಲಿ ಬರುವ ದಿನ ಪತ್ರಿಕೆಗಳು ಇಲ್ಲಿ ಲಭ್ಯವಿದೆ. ವಿಜಯವಾಣಿ , ವಿಜಯ ಕರ್ನಾಟಕ , ವಿಶ್ವವಾಣಿ , ಪ್ರಜಾವಾಣಿ ಮತ್ತು  ಕನ್ನಡ ಪ್ರಭಾ ಮೊದಲಾದ ದಿನಪತ್ರಿಕೆಗಳನ್ನು   ಓದಬಹುದು

http://www.sumanasa.com/kannadanews/


ಇದಲ್ಲದೆ ಡೈಲಿಹಂಟ್ , ಗೂಗಲ್ ಬುಕ್ ಸ್ಟೋರ್ , ಗೂಗಲ್‌ ಡ್ರೈವ್ ನಲ್ಲಿ ಕೆಲವು ಪುಸ್ತಕಗಳಿವೆ.

ನಿಮಗೆ ಬೇರೆ ಜಾಲತಾಣಗಳು ಗೊತ್ತಿದ್ದಲ್ಲಿ  ಪ್ರತಿಕ್ರಿಯಿಸಿ.


                                                                                                  -Tharanatha Sona